ಗ್ಯಾನ್‌ವಪಿ ASI ಸಮೀಕ್ಷೆಗೆ ಸುಪ್ರೀಂಕೋರ್ಟ್‌ನಿಂದಲೂ ಗ್ರೀನ್‌ ಸಿಗ್ನಲ್‌!

masthmagaa.com:

ಗ್ಯಾನ್‌ವಪಿ ಮಸೀದಿಯಲ್ಲಿ ASI ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್‌ ಒಪ್ಪಿಗೆ ನೀಡಿದ ಬೆನ್ನಲ್ಲೇ ಇಂದು ಸರ್ವೇ ಆರಂಭವಾಗಿದೆ. ಇನ್ನೊಂದ್‌ ಕಡೆ ತೀರ್ಪಿನ ಬೆನ್ನಲ್ಲೇ ಸುಪ್ರೀಂಕೋರ್ಟ್‌ ಮೆಟ್ಟಲೇರಿದ್ದ ಮಸೀದಿ ಮಂಡಳಿಗೆ ಮತ್ತೆ ನಿರಾಸೆಯಾಗಿದೆ. ಸುಪ್ರೀಂಕೋರ್ಟ್‌ ಕೂಡ ಸಮೀಕ್ಷೆ ಮುಂದುವರೆಸಲು ಅನುಮತಿ ನೀಡಿದೆ. ಸಮೀಕ್ಷೆಯಲ್ಲಿ ಯಾವುದೇ ಸ್ಥಳಕ್ಕೆ ಹಾನಿಯಾಗಲ್ಲ ಅಂತ ASI ಭರವಸೆ ನೀಡಿದೆ. ಸಮೀಕ್ಷೆಯಿಂದ ಮಾತ್ರ ಸಾಕ್ಷ್ಯ ಹೊರಬರಲಿದೆ ಅಂತ ಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply