ಸಿಂಗಲ್‌ ಇಂಜನ್‌ ಹೆಲಿಕಾಪ್ಟರ್‌ ತಯಾರಿಗೆ ಏರ್‌ಬಸ್‌,ಟಾಟಾ ಡೀಲ್‌!

masthmagaa.com:

ಏರ್‌ಬಸ್‌ ಮತ್ತು ಟಾಟಾ ಗ್ರೂಪ್‌ ಇದೀಗ ಒಟ್ಟು ಸೇರಿ H125 ಸಿಂಗಲ್‌-ಇಂಜನ್‌ ಹೆಲಿಕಾಪ್ಟರ್‌ಗಳ ತಯಾರಿಗಾಗಿ ಡೀಲ್‌ ಮಾಡ್ಕೊಂಡಿವೆ. ಈ ಹೆಲಿಕಾಪ್ಟರ್‌ಗಳನ್ನ ಗುಜರಾತ್‌ನ ವಡೋದರಾದಲ್ಲಿ ಕಮರ್ಷಿಯಲ್‌ ಉದ್ದೇಶಗಳಿಗಾಗಿ ಬಳಸಲಾಗುತ್ತೆ ಎನ್ನಲಾಗಿದೆ. ಅಂದ್ಹಾಗೆ ಭಾರತದಲ್ಲಿ ಇಂತಹ ಸಿಂಗಲ್‌-ಇಂಜನ್‌ ಹೆಲಿಕಾಪ್ಟರ್‌ಗಳ ಭಾರೀ ಡಿಮಾಂಡ್‌ ಇರೋದ್ರಿಂದ ಈ ಒಪ್ಪಂದಕ್ಕೆ ಕೈ ಹಾಕಲಾಗಿದೆ. H125 ಹೆಲಿಕಾಪ್ಟರ್‌ ಮೂಲಕ ಸರಕುಗಳ ಸಾಗಣೆ ಮತ್ತು ಮೆಡಿಕಲ್‌ ಎಮರ್ಜೆನ್ಸಿ ಇದ್ದಾಗ ಏರ್‌ಲಿಫ್ಟ್‌ ಮಾಡೋಕೆ ಬಳಸಲಾಗುತ್ತೆ. ಒಟ್ಟಾರೆಯಾಗಿ ಏರ್‌ ಆಂಬುಲೆನ್ಸ್‌ ಮತ್ತು ಏರ್‌ ಟ್ಯಾಕ್ಸಿಯಾಗಿ ಇದನ್ನ ಉಪಯೋಗಿಸಲಾಗುತ್ತೆ.

-masthmagaa.com

Contact Us for Advertisement

Leave a Reply