ಉತ್ತರಾಖಂಡ: ಇಟ್ಟಿಗೆ ಬಟ್ಟಿ ಕುಸಿದು 6 ಕಾರ್ಮಿಕರ ಸಾವು!

masthmagaa.com:

ಇಟ್ಟಿಗೆ ಗೂಡು ಅಥ್ವಾ ಬಟ್ಟಿಯೊಂದು ಕುಸಿದು ಬಿದ್ದ ಪರಿಣಾಮ 6 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ. ಡಿಸೆಂಬರ್‌ 26ರ ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ಕೆಲಸ ಮಾಡ್ತಿದ್ದ ಕಾರ್ಮಿಕರ ಮೇಲೆ ಇಟ್ಟಿಗೆ ಬಟ್ಟಿ ಕುಸಿದು ಬಿದ್ದಿದೆ. ನಂತರ ಅರ್ಥ್‌ಮೂವರ್ಸ್‌ ಬಳಸಿ ಇಟ್ಟಿಗೆ ಬಟ್ಟಿಯ ಅವಶೇಷಗಳನ್ನ ಕ್ಲಿಯರ್‌ ಮಾಡಲಾಗಿದೆ. ಆದ್ರೆ ಘಟನೆಯಲ್ಲಿ 6 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತಷ್ಟು ಜನರು ಗಾಯಗೊಂಡಿದ್ದು, ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply