HDFC ಕೊನೆಯ ತ್ರೈಮಾಸಿಕದಲ್ಲಿ 16,511 ಕೋಟಿ ರೂ. ನಿವ್ವಳ ಲಾಭ!

masthmagaa.com:

HDFC ಬ್ಯಾಂಕ್‌ನ ಕೊನೆಯ ತ್ರೈಮಾಸಿಕ ಜನವರಿ-ಮಾರ್ಚ್‌ ಅವಧಿಯ ನಿವ್ವಳ ಲಾಭದ ರಿಪೋರ್ಟ್‌ ಹೊರಬಿದ್ದಿದೆ. ಈ ಅವಧಿಯಲ್ಲಿ ಒಟ್ಟು 16,511 ಕೋಟಿ ರೂಪಾಯಿ ನಿವ್ವಳ ಲಾಭ ಮಾಡ್ಕೊಂಡಿದೆ. ಈ ಮೂಲಕ ಕಳೆದ ವಾರ್ಷಿಕ ತ್ರೈಮಾಸಿಕಕ್ಕೆ ಹೋಲಿಸಿದ್ರೆ, ಸುಮಾರು 0.84% ಏರಿಕೆಯಾಗಿದೆ. ಅಂದ್ಹಾಗೆ ಕಳೆದ ಮೂರನೇ ವಾರ್ಷಿಕ ತ್ರೈಮಾಸಿಕದಲ್ಲಿ ಒಟ್ಟು 16,373 ಕೋಟಿ ರೂಪಾಯಿ ನಿವ್ವಳ ಲಾಭ ಮಾಡ್ಕೊಂಡಿತ್ತು.

-masthmagaa.com

Contact Us for Advertisement

Leave a Reply