ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ! ರಸ್ತೆಗಳು ಬಂದ್‌!

masthmagaa.com:

ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ಭಾರೀ ಹಿಮಪಾತವಾಗಿದ್ದು, ಸುಮಾರು 650ಕ್ಕೂ ಅಧಿಕ ರೋಡ್‌ಗಳನ್ನ ವಾಹನ ಸಂಚಾರಕ್ಕೆ ಬಂದ್‌ ಮಾಡಲಾಗಿದೆ. 5 ರಾಷ್ಟ್ರೀಯ ಹೆದ್ದಾರಿಗಳನ್ನ ಕೂಡ ಮುಚ್ಚಾಲಾಗಿದೆ.

-masthmagaa.com

Contact Us for Advertisement

Leave a Reply