ಹಿಂಡನ್‌ಬರ್ಗ್‌ ಸಂಸ್ಥೆ ತನಿಖೆ! ಅದಾನಿ ಷೇರುಗಳಿಗೆ ಭಾರಿ ಹೊಡೆತ!

masthmagaa.com:

ಅದಾನಿ ಬೆನ್ನುಬಿದ್ದಿರೋ ಹಿಂಡನ್‌ಬರ್ಗ್‌ ಸಂಸ್ಥೆಯ ಆರೋಪದಿಂದ ಇದೀಗ ವಾರದ ಮೊದಲ ದಿನವೇ ಅದಾನಿ ಗ್ರೂಪ್‌ಗೆ ಭಾರಿ ಪೆಟ್ಟು ಬಿದ್ದಿದೆ. ಅದಾನಿ ಗ್ರೂಪ್‌ ವಿರುದ್ಧ ಅಮೆರಿಕ ಸರ್ಕಾರ ತನಿಖೆ ಶುರು ಮಾಡಿರೋ ಮಾಹಿತಿ ಹೊರಬಿದ್ದ ಒಂದೇ ದಿನಕ್ಕೆ ಅದಾನಿ ಷೇರುಗಳು ಕೆಂಪು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಇದೀಗ ಅದಾನಿ ಗ್ರೂಪ್‌ನ 10 ಕಂಪನಿಗಳ ಷೇರ್‌ಗಳು ದಿಢೀರನೆ ಕುಸಿದಿವೆ. ಇಂದು ಅದಾನಿ ಎಂಟರ್‌ಪ್ರೈಸಸ್‌ನ ಷೇರು 0.71% ಕುಸಿದಿದ್ರೆ, ಅದಾನಿ ಪೋರ್ಟ್ಸ್‌ & ಸ್ಪೆಷಲ್‌ ಎಕನಾಮಿಕ್‌ ಜೋನ್‌ 1.37% ಕುಸಿದಿದೆ.

-masthmagaa.com

Contact Us for Advertisement

Leave a Reply