ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಮದ್ವೆ! ಲವ್​ ಜಿಹಾದ್​ ಆರೋಪ

masthmagaa.com:

ಲವ್​ ಜಿಹಾದ್​ ಮೂಲಕ ಹಿಂದೂ ಯುವತಿಯ ಮೋಡಿ ಮಾಡಿ, ಮುಸ್ಲಿಂ ಯುವಕ ಮದ್ವೆ ಮಾಡಿಕೊಂಡಿದ್ದಾನೆ ಅಂತ ಆರೋಪಿಸಿ ಯುವತಿಯ ಕುಟುಂಬಸ್ಥರು ಪೊಲೀಸ್​ ಠಾಣೆ ಮುಂದೆ ಪ್ರತಿಭಟನೆ ಮಾಡಿದ ಘಟನೆ ಹುಬ್ಬಳ್ಳಿಯ ಉಪನಗರ ಠಾಣೆ ಮುಂದೆ ನಡೆದಿದೆ. ಕುಟುಂಬಸ್ಥರ ಪ್ರತಿಭಟನೆಗೆ ಹಿಂದೂ ಸಂಘಟನೆಗಳು, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಕೂಡ ಸಾಥ್​ ನೀಡಿದ್ರು. ಆದ್ರೆ ಯುವತಿ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನನ್ನ ಯಾರೂ ಒತ್ತಾಯಪೂರ್ವಕವಾಗಿ ಕರ್ಕೊಂಡ್​ ಬಂದಿಲ್ಲ. ನಾನೇ ಪ್ರೀತಿಸಿ ಬಂದಿದ್ದೇನೆ ಅಂತ ಹೇಳಿದ್ದಾಳೆ.

-masthmagaa.com

Contact Us for Advertisement

Leave a Reply