ತಾಜ್‌ ಮಹಲ್‌ನಲ್ಲಿ ಷಹಜಾನ್‌ರ ಉರುಸ್‌ಗೆ ಬೀಳುತ್ತಾ ಬ್ರೇಕ್?

masthmagaa.com:

ತಾಜಮಹಲ್‌ನಲ್ಲಿ ಮೊಘಲ್ ದೊರೆ ಷಹಜಾನ್‌ರ 369ನೇ ಉರ್ಸ್ ಅಥ್ವಾ ಸಾವಿನ ಸ್ಮರಣಾರ್ಥ ಕಾರ್ಯಕ್ರಮಕ್ಕೆ ನಿಷೇಧ ಹೇರುವಂತೆ ಹಿಂದೂ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಪುರಾತತ್ವ ಇಲಾಖೆ ಈ ಕಾರ್ಯಕ್ರಮಕ್ಕೆ ಪರ್ಮಿಶನ್‌ ನೀಡಿಲ್ಲ ಅಂತ ಗೊತ್ತಾದ ಬೆನ್ನಲ್ಲೇ, ಅಖಿಲ ಭಾರತ ಹಿಂದೂ ಮಹಾಸಭಾ ಈ ಬಗ್ಗೆ ಆಗ್ರಾ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಕೋರ್ಟ್ ವಿಚಾರಣೆಯನ್ನ ಮಾರ್ಚ್‌ 4ಕ್ಕೆ‌ ಫಿಕ್ಸ್‌ ಮಾಡಿದೆ.

-masthmagaa.com

Contact Us for Advertisement

Leave a Reply