ಹೆಂಡಿತಿಗೆ ಮಗು ಅಗಲಿ ಅಂತ ಪಕ್ಕದ ಮನೆಯ 7 ವರ್ಷದ ಕಂದಮ್ಮನನ್ನ ಬಲಿ ಕೊಟ್ಟ ಪಾಪಿ!

masthmagaa.com:

ಪಶ್ಚಿಮ ಬಂಗಾಳದಲ್ಲಿ ತನ್ನ ಗರ್ಭಿಣಿ ಹೆಂಡತಿಗೆ ಸುಸೂತ್ರವಾಗಿ ಹೆರಿಗೆ ಆಗಲಿ ಅಂತ ಪಕ್ಕದ ಮನೆಯ 7 ವರ್ಷದ ಮಗುವನ್ನ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ. ಕಳೆದ ಬಾರಿ ಸರಿಯಾಗಿ ಹೆರಿಗೆ ಆಗದೇ ಮಗು ತೀರಿ ಹೋಗಿತ್ತಂತೆ. ಈ ಸಲ ಆ ರೀತಿ ಆಗಬಾರದು ಅಂದ್ರೆ ಯಾವುದಾದ್ರೂ ಮಗುನ ಅರ್ಪಣೆ ಮಾಡು ಅಂತ ಯಾರೋ ಮನೆಹಾಳ್ರು ಹೇಳಿದ್ರಂತೆ. ಹೀಗಾಗಿ ಪಕ್ಕದ ಮನೆಯ ಮಗು ಉಸಿರು ನಿಲ್ಸಿದ್ದಾನೆ. ಆತನನ್ನ ಪೊಲೀಸರು ಬೇಡಿ ಹಾಕೊಂಡು ಎಳೆದೊಯ್ದಿದ್ದಾರೆ.

-masthmagaa.com

Contact Us for Advertisement

Leave a Reply