ಜಮ್ಮು-ಕಾಶ್ಮೀರ: ಹುರಿಯಾತ್‌ ಆಫೀಸ್‌ ಸೀಜ್‌ ಮಾಡಿದ ಪೊಲೀಸರು!

masthmagaa.com:

ಜಮ್ಮು ಕಾಶ್ಮೀರದ ರಾಜ್‌ಬಾಗ್ ಪ್ರದೇಶದಲ್ಲಿರೋ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್‌ನ ಆಫೀಸನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೀಜ್‌ ಮಾಡಿದೆ. ಭಯೋತ್ಪಾದಕ ಫಂಡಿಂಗ್‌ ಕೇಸ್‌ಗೆ ಸಂಬಂಧಪಟ್ಟಂತೆ ದಿಲ್ಲಿ ಕೋರ್ಟ್‌ ಆದೇಶದ ಮೇರೆಗೆ ಸೀಜ್‌ ಮಾಡಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply