ಪಾಕಿಸ್ತಾನದ ಆಟಗಾರರಿಗೆ IPL ನಲ್ಲಿ ಆಡಲು ಅವಕಾಶ ಸಿಗದ ಕಾರಣ ಕಿಡಿಕಾರಿದ ಇಮ್ಮು!

masthmagaa.com:

ಪಾಕಿಸ್ತಾನದ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡದ ಕಾರಣಕ್ಕೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಿಸಿಸಿಐ ಅನ್ನ ಟೀಕಿಸಿದ್ದಾರೆ. ಪಾಕಿಸ್ತಾನದ ಆಟಗಾರರಿಗೆ ಅವಕಾಶ ನೀಡಿಲ್ಲ ಅಂದ್ರೆ ಬೇಡ ನಮ್ಮ ಆಟಗಾರರು ಚಿಂತಿಸುವ ಅಗತ್ಯವಿಲ್ಲ. ಬಿಸಿಸಿಐ ಒಂದು ರೀತಿ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತೆ. ಐಪಿಎಲ್‌ನಲ್ಲಿ ಯಾರು ಆಡ್ಬಾರ್ದು ಯಾರು ಆಡ್ಬೇಕು ಅನ್ನೋದನ್ನ ಡಿಕ್ಟೇಟರ್‌ ರೀತಿಯಲ್ಲಿ ಡಿಸೈಡ್‌ ಮಾಡ್ತಿದೆ. ಜೊತೆಗೆ ಬೇರೆ ದೇಶಕ್ಕೆ ಹೋಲಿಸಿದ್ರೆ ಹೆಚ್ಚು ಫಂಡ್‌ ರೈಸ್‌ ಮಾಡ್ತೀವಿ ಅನ್ನೋ ದುರಹಂಕಾರದಿಂದ ಬಿಸಿಸಿಐ ಈ ರೀತಿ ವರ್ತಿಸುತ್ತಿದೆ ಅಂತ ಖಾನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply