ಏರ್‌ಬಸ್‌ ಜೊತೆ ಪಾರ್ಟ್ನರ್‌ಶಿಪ್‌ ಬೆಳೆಸಿದ ಭಾರತೀಯ ವಿಜ್ಞಾನ ಸಂಸ್ಥೆ!

masthmagaa.com:

ವಿದ್ಯಾರ್ಥಿಗಳಿಗೆ ಏರೋಸ್ಪೇಸ್‌ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಇನ್ನು ಹೆಚ್ಚಿನ ಅವಕಾಶಗಳನ್ನ ಒದಗಿಸೋ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (IISc) ಏರ್‌ಬಸ್‌ನೊಂದಿಗೆ ಪಾಲುದಾರಿಕೆ ಪಡೆದುಕೊಂಡಿದೆ. ಈ ಪಾರ್ಟ್ನರ್‌ಶಿಪ್‌ ಭಾರತದ ಏರೋಸ್ಪೇಸ್‌ ಕ್ಷೇತ್ರದ ಭವಿಷ್ಯಕ್ಕೆ ಶಕ್ತಿ ತುಂಬುತ್ತೆ ಅಂತ IISc ತನ್ನ ಹೇಳಿಕೆಯಲ್ಲಿ ತಿಳಿಸಿದೆ.

-masthmagaa.com

Contact Us for Advertisement

Leave a Reply