ಪಾಕಿಸ್ತಾನ ಸಾಲ ಪಡೆಯೋ ಮಾನದಂಡಗಳನ್ನ ರೀಚ್‌ ಮಾಡಿಲ್ಲ: IMF

masthmagaa.com:

ಪಾಕಿಸ್ತಾನಕ್ಕೆ ಐಎಮ್‌ಎಫ್‌ ಅಧಿಕಾರಿಗಳು ಶಾಕ್‌ ಕೊಟ್ಟಿದ್ದಾರೆ. ಪಾಕಿಸ್ತಾನ ಸಾಲ ಪಡೆಯೋಕೆ ಬೇಕಾದ ಕಂಡೀಷನ್‌ಗಳನ್ನ ರೀಚ್‌ ಮಾಡಿಲ್ಲ. ಪ್ರಮುಖ ಮಾನದಂಡಗಳು, ಗುರಿಗಳನ್ನ ಪೂರೈಸಿಲ್ಲ ಅಂತೇಳಿದ್ದಾರೆ. ಅಂದ್ಹಾಗೆ ಆರ್ಥಿಕ ಸಂಕಷ್ಟದಲ್ಲಿರೋ ಪಾಕಿಸ್ತಾನ ಮತ್ತೆ ಐಎಂಎಫ್‌ ಹತ್ರ ಸಾಲ ಬೇಡೋಕೆ ಮುಂದಾಗಿತ್ತು. ಹೊಸದಾಗಿ 1.1 ಬಿಲಿಯನ್‌ ಡಾಲರ್‌, ಅಂದ್ರೆ ಸುಮಾರು 9,100 ಕೋಟಿ ಸಾಲ ಕೇಳಿತ್ತು. ಇದನ್ನ ಪರಿಶೀಲನೆ ಮಾಡೋಕೆ ಐಎಮ್‌ಎಫ್‌ ಅಧಿಕಾರಿಗಳು ಪಾಕಿಸ್ತಾನಕ್ಕೆ ಬಂದಿದ್ರು. ಈಗ ಈ ಥರ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply