ಬಂತು ಬಂತು ಕೊರೊನಾ! ಪಾಸಿಟಿವೇಟ್‌ ದರ ದಿಢೀರ್‌ ಏರಿಕೆ!

masthmagaa.com:

ದೇಶದಲ್ಲಿ ಕೊರೊನಾ ಮತ್ತೆ ಪುಟಿದೇಳುವ ಲಕ್ಷಣ ಕಾಣಿಸ್ತಿದೆ. ದೇಶದಲ್ಲಿಈಗ ದೈನಂದಿನ ಕೊರೊನಾ ಪ್ರಕರಣಗಳ ಪಾಸಿಟಿವಿಟಿ ರೇಟ್‌ ದಿಢೀರ್‌ ಅಂತ 6.91 ಪರ್ಸೆಂಟ್‌ಗೆ ಏರಿಕೆಯಾಗಿದ. ಕಳೆದ 24 ಗಂಟೆಯಲ್ಲಿ 5,880 ಕೊರೊನಾ ಕೇಸ್‌ ಪತ್ತೆಯಾಗಿದ್ದು ದೇಶದಲ್ಲಿ ಈಗ 35,199 ಆಕ್ಟಿವ್‌ ಕೇಸ್‌ಗಳಿವೆ. ಇನ್ನು ಕೊರೊನಾ ಹೆಚ್ಚಾದ ಕಾರಣಕ್ಕೆ ಮುಂಬೈನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸೋದನ್ನ ಕಡ್ಡಾಯಗೊಳಿಸಲಾಗಿದೆ.

-masthmagaa.com

Contact Us for Advertisement

Leave a Reply