ಭಾರತ ಯಾವಗಲೂ ಪಾಕ್‌ ಜೊತೆ ಉತ್ತಮ ಸಂಬಂಧ ಹೊಂದಲು ಬಯಸುತ್ತೆ! ಹೇಳಿದ್ಯಾರು?

masthmagaa.com:

ಪಾಕಿಸ್ತಾನದ ಜೊತೆಯಲ್ಲಿ ನಾವು ಯಾವಾಗಲೂ ಉತ್ತಮ ಸಂಬಂಧ ಹೊಂದಲು ಬಯಸ್ತೀವಿ ಅಂತ ಭಾರತ ಹೇಳಿದೆ. ಪಾಕಿಸ್ತಾನದಲ್ಲಿರುವ ಭಾರತದ ಡೆಪ್ಯುಟಿ ಹೈಕಮಿಷನರ್‌ ಸುರೇಶ್‌ ಕುಮಾರ್‌ ಈ ಬಗ್ಗೆ ಮಾತನಾಡಿದ್ದಾರೆ. ʻನಾವು ನಮ್ಮ ಜಿಯಾಗ್ರಫಿಯನ್ನ ಚೇಂಜ್‌ ಮಾಡೋಕೆ ಸಾಧ್ಯವಿಲ್ಲ. ಪಾಕಿಸ್ತಾನದ ಜೊತೆಗೆ ಯಾವಾಗಲೂ ಉತ್ತಮ ಸಂಬಂಧ ಇಟ್ಟಕೊಳ್ಳಲು ಬಯಸುತ್ತೇವೆ. ಪಾಕಿಸ್ತಾನದ ಜೊತೆಗಿನ ವ್ಯಾಪಾರವನ್ನ ನಾವು ನಿಲ್ಲಿಸಿಲ್ಲ ಬದಲಾಗಿ ಪಾಕಿಸ್ತಾನವೇ ವ್ಯಾಪಾರವನ್ನ ನಿಲ್ಲಿಸಿದೆ ಅಂತ ಲಾಹೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಸುರೇಶ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply