ವೈಜಾಗ್‌ ಟೆಸ್ಟ್: ಜೈಸ್ವಲ್‌ 179 ನಾಟ್‌ ಔಟ್, ಬೃಹತ್‌ ಮೊತ್ತದತ್ತ ಭಾರತ

masthmagaa.com:

ವಿಶಾಕಪಟ್ಟಣಂನಲ್ಲಿ ನಡೀತಿರೋ ಭಾರತ ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 6 ವಿಕೆಟ್‌ ನಷ್ಟಕ್ಕೆ 336ರನ್ನ ಸೇರಿಸಿ ಬೃಹತ್‌ ಮೊತ್ತದತ್ತ ಸಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡನೇ ಶತಕ ಭಾರಿಸಿದ ಯಶಸ್ವಿ ಜೈಸ್ವಲ್‌ ಅಮೋಘ 179 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತ ತಂಡದಲ್ಲಿ ಮೂವರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸಲಾಗಿದೆ.

-masthmagaa.com

Contact Us for Advertisement

Leave a Reply