ಹಾಕಿ ವಿಶ್ವಕಪ್‌ 2023: ಭಾರತ-ಇಂಗ್ಲೆಂಡ್‌ ಮ್ಯಾಚ್‌ ಡ್ರಾದಲ್ಲಿ ಅಂತ್ಯ

masthmagaa.com:

ಒಡಿಶಾದ ರೂರ್ಕೆಲಾದಲ್ಲಿ ನಿನ್ನೆ ನಡೆದ ಹಾಕಿ ವಿಶ್ವಕಪ್‌ 2023ರ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಡ್ರಾ ಮಾಡಿಕೊಂಡು ಪಂದ್ಯ ಅಂತ್ಯಗೊಳಿಸಿವೆ. 60 ನಿಮಿಷಗಳ ಪಂದ್ಯದಲ್ಲಿ ಉಭಯ ತಂಡಗಳು ಎಷ್ಷೇ ಕಾದಾಡಿದ್ರೂ ಒಂದೇ ಗೋಲು ಕೂಡ ದಾಖಲಿಸಲಿಲ್ಲ. ಆದ್ರೆ ಹಿಂದಿನ ಪಂದ್ಯಗಳಲ್ಲಿ ವೇಲ್ಸ್ ವಿರುದ್ದ 5-0 ಗೋಲುಗಳ ಅಂತರದಿಂದ ಜಯ ಸಾಧಿಸಿದ್ದ ಇಂಗ್ಲೆಂಡ್‌, ಪಾಯಿಂಟ್‌ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ 2ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply