ಟೆಸ್ಟ್: ಓ.ಪೋಪ್‌ ಭರ್ಜರಿ ಆಟ, ಇಂಗ್ಲೆಂಡ್ 126 ರನ್‌ ಮುನ್ನಡೆ!

masthmagaa.com:

ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೂರನೇ ದಿನ ಓಲಿ ಪೋಪ್‌ರ 148 ರನ್‌ಗಳ ಭರ್ಜರಿ ಆಟದಿಂದ ಇಂಗ್ಲೆಂಡ್‌ 126ರನ್‌ಗಳ ಲೀಡ್‌ ಪಡೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 436 ರನ್‌ಗಳಿಗೆ ಆಲ್‌ ಔಟ್‌ ಆಗಿತ್ತು. ನಂತರ ಎರಡನೇ ಇನ್ನಿಂಗ್ಸ್‌ ಶುರು ಮಾಡಿರೋ ಇಂಗ್ಲೆಂಡ್‌ ದಿನದ ಆಟ ಮುಗಿಯೋ ಹೊತ್ತಿಗೆ 6 ವಿಕೆಟ್‌ ನಷ್ಟಕ್ಕೆ 316ರನ್ನ ಪೇರಿಸಿದೆ.

-masthmagaa.com

Contact Us for Advertisement

Leave a Reply