ಅರಬ್ಬಿ ಸಮುದ್ರದಲ್ಲಿ ಸ್ಪೆಷಲ್‌ ಫೋರ್ಸ್‌ ಹೆಚ್ಚಿಸಿದ ಭಾರತೀಯ ನೌಕೆ!

masthmagaa.com:

ಹೌತಿಗಳ ದಾಳಿ… ಕಡಲ್ಗಳ್ಳರ ಉಪಟಳ ನಡುವೇನೂ ಇತ್ತೀಚೆಗಷ್ಟೇ ಭಾರತೀಯ ನೌಕಾ ಪಡೆ ಅರಬ್ಬಿ ಸಮುದ್ರ ಮತ್ತು ಏಡೆನ್‌ ಕೊಲ್ಲಿಯಲ್ಲಿ 10-12 ಯುದ್ಧನೌಕೆಗಳನ್ನ ನಿಯೋಜಿಸಿತ್ತು. ಇದ್ರ ಬೆನ್ನಲ್ಲೇ ಈಗ C-130 ಸೂಪರ್ ಹರ್ಕ್ಯೂಲಸ್‌ ವಿಮಾನದ ಮೂಲಕ ಮಾರ್ಕೋಸ್‌ ಕಮಾಂಡೋಗಳು ಹಾಗು ಇನ್ಫ್ಲೇಟೇಬಲ್‌ ಕ್ರಾಫ್ಟ್ಸ್‌… ಅಂದ್ರೆ ಗಾಳಿ ತುಂಬೋ ಬೋಟ್‌ಗಳನ್ನ ನಿಯೋಜಿಸಲಾಗಿದೆ.

-masthmagaa.com

Contact Us for Advertisement

Leave a Reply