ಮಾಲ್ಡೀವ್ಸ್‌ ಟೂರಿಸಂಗೆ ಭಾರತೀಯರಿಂದ ಪೆಟ್ಟು! 40% ಇಳಿಕೆ!

masthmagaa.com:

ಭಾರತ-ಮಾಲ್ಡೀವ್ಸ್‌ ಬಿಕ್ಕಟ್ಟಿನ ನಂತ್ರ ಮಾಲ್ಡೀವ್ಸ್‌ ಟೂರಿಸಂಗೆ ಭಾರತೀಯರಿಂದ ಭಾರೀ ಹೊಡೆತ ಬಿದ್ದಿದೆ. ಕಳೆದ ವರ್ಷದ ಹೋಲಿಕೆಯಲ್ಲಿ, 2024ರ ಸಾಲಿನ ಜನವರಿ ಮತ್ತು ಮಾರ್ಚ್‌ ಅವಧಿಯಲ್ಲಿ ಮಾಲ್ಡೀವ್ಸ್‌ಗೆ ಭಾರತೀಯರು ಭೇಟಿ ನೀಡೋ ಸಂಖ್ಯೆ ಸುಮಾರು 40%ನಷ್ಟು ಕಡಿಮೆಯಾಗಿದೆ. ಆದ್ರೆ ಚೀನಾದಿಂದ ಮಾಲ್ಡೀವ್ಸ್‌ಗೆ ಬರೋರ ಸಂಖ್ಯೆ 200% ಜಾಸ್ತಿಯಾಗಿದೆ ಅಂತ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply