ಭಾರತದ ಬಿಸ್‌ನೆಸ್‌ ಚಟುವಟಿಕೆಗಳ ವಿಸ್ತರಣೆ! ಆರ್ಥಿಕತೆಗೆ ಬೂಸ್ಟ್‌!

masthmagaa.com:

2024ರ ಏಪ್ರಿಲ್‌ ತಿಂಗಳಲ್ಲಿ ಭಾರತದ ಬಿಸ್‌ನೆಸ್‌ ಚಟುವಟಿಕೆಗಳು ಅತೀ ವೇಗವಾಗಿ ವಿಸ್ತರಿಸಿದೆ. ಇದು ಕಳೆದ 14 ವರ್ಷಗಳಲ್ಲೇ ಹೆಚ್ಚು ಅಂತ ಹೊಸ ಸರ್ವೇಯೊಂದು ಹೇಳಿದೆ. HSBC ಸಂಸ್ಥೆಯ ಸರ್ವೇ ಪ್ರಕಾರ, ದೇಶದಲ್ಲಿ ಇನ್ಪುಟ್‌ ಇನ್ಫ್ಲೇಷನ್‌ ಕಡಿಮೆಯಾಗಿದೆ. ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆ ರೀತಿಯ ಬೆಳವಣಿಗೆ ಆಗ್ತಿವೆ. ಒಟ್ಟಿನಲ್ಲಿ ರ‍್ಯಾಪಿಡ್‌ ಸ್ಪೀಡ್‌ನಲ್ಲಿ ಬೆಳೀತಿರೋ ಆರ್ಥಿಕತೆ ಅನ್ನೋ ಸ್ಟೇಟಸ್‌ ಮೆಂಟೇನ್‌ ಮಾಡೋಕೆ ಬೇಕಾದ ಎಲ್ಲಾ ವಾತವರಣವೂ ಭಾರತದಲ್ಲಿದೆ ಅಂತ ಹೆಎಸ್‌ಬಿಸಿ ತಿಳಿಸಿದೆ.

-masthmagaa.com

Contact Us for Advertisement

Leave a Reply