ಭಾರಿ ಜ್ವಾಲಾಮುಖಿ ಸ್ಪೋಟಗಳು: ಶಿಫ್ಟ್‌ ಆದ 12 ಸಾವಿರ ಮಂದಿ!

masthmagaa.com:

ಭಾರಿ ಜ್ವಾಲಾಮುಖಿ ಸ್ಪೋಟಗಳು ಸಂಭವಿಸಿರೊ ಪರಿಣಾಮ 12ಕ್ಕೂ ಅಧಿಕ ಏರ್‌ಪೋರ್ಟ್‌ಗಳನ್ನ ಕ್ಲೋಸ್‌ ಮಾಡಿರೊ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಅಲ್ಲಿನ ಮೌಂಟ್‌ ವಾಂಗ್‌ ಪ್ರದೇಶದಲ್ಲಿ ಮಂಗಳವಾರ 3 ಬಾರಿ ಜ್ವಲಾಮುಖಿ ಸ್ಪೋಟಗೊಂಡಿರೊದ್ರಿಂದ ಅಲ್ಲಿದ್ದ 12 ಸಾವಿರ ಜನರನ್ನ ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನು ಇಂಡೋನೇಷ್ಯಾದಿಂದ ಮಲೇಷ್ಯಾಕ್ಕೂ ಹರಡಿರೊ ಈ ಜ್ವಾಲಾಮುಖಿಯಿಂದಾಗಿ ಸುನಾಮಿ ಕೂಡ ಅಪ್ಪಳಿಸೋ ಭೀತಿ ಇದೆ ಅಂತ ಇಂಡೋನೇಷ್ಯಾದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply