ಮಧ್ಯ ಪ್ರದೇಶ: ಹೊಟ್ಟೆನೋವು ಅಂತ ಆಸ್ಪತ್ರೆಗೆ ಹೋದ ಮಹಿಳೆ ಹೊಟ್ಟೆಯಲ್ಲಿತ್ತು 15 ಕೆಜಿ ಗಡ್ಡೆ

masthmagaa.com:

ಹೊಟ್ಟೆನೋವು ಅಂತ ಹಾಸ್ಪಿಟಲ್‌ಗೆ ಹೋಗಿದ್ದ ಮಹಿಳೆಯ ಹೊಟ್ಟೆಯಿಂದ 15 ಕೆಜಿ ತೂಕದ ಗಡ್ಡೆಯನ್ನ ಆಪರೇಶನ್‌ ಮಾಡಿ ಹೊರತೆಗೆದಿರೊ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. 41 ವರ್ಷದ ಮಹಿಳೆ ಹೊಟ್ಟೆನೋವು ಅಂತ ಆಸ್ಪತ್ರೆಗೆ ಹೋಗಿದ್ದಾರೆ. ಸ್ಕ್ಯಾನ್‌ ಮಾಡಿದಾಗ, ಹೊಟ್ಟೆಯಲ್ಲಿ ಗಡ್ಡೆಯಿರೋದು ಪತ್ತೆಯಾಗಿದೆ. ಬಳಿಕ ಆಪರೇಶನ್‌ ಮಾಡಿ ಬರೋಬ್ಬರಿ 15 ಕೆಜಿ ತೂಕದ ಗಡ್ಡೆಯನ್ನ ಹೊರತೆಗೆದಿದ್ದಾರೆ. ಇದೀಗ ಮಹಿಳೆ ಆರೋಗ್ಯವಾಗಿದ್ದಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply