ಭಾರತಕ್ಕೆ ಅಕ್ರಮವಾಗಿ ನುಸುಳಿದ ವ್ಯಕ್ತಿಯನ್ನ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ!

masthmagaa.com:

ಭಾರತಕ್ಕೆ ಅಕ್ರಮವಾಗಿ ಬರ್ತಾ ಇದ್ದ ವ್ಯಕ್ತಿಯೊಬ್ಬನನ್ನ ಗಡಿ ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ. ಜಮ್ಮುವಿನ ಆರ್.ಎಸ್ ಪುರ ಸೆಕ್ಟರ್‌, ಬಕರ್‌ಪುರ್ ಬಾರ್ಡರ್ ಔಟ್ ಪೋಸ್ಟ್ ಬಳಿ ಈತ ಅಕ್ರಮವಾಗಿ ಒಳ ನುಸುಳ್ತಾ ಇದ್ದ. ಈತನ ಚಲನವಲನ ಗಮನಿಸಿ ಭದ್ರತಾ ಪಡೆಗಳು ಶೂಟ್‌ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆ ವ್ಯಕ್ತಿಯ ಮೃತದೇಹ ಇನ್ನು ಗಡಿಯ ಬೇಲಿ ಬಳಿಯೆ ಬಿದ್ದಿದೆ. ಇದುವರೆಗು ಯಾರು ಆ ಶವವನ್ನ ತೆಗೆದಿಲ್ಲ ಅಂತಲೂ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply