ಮುಂಬೈ: ದ್ವೇಷ ಭಾಷಣ ಆರೋಪದ ಮೇಲೆ ಇಸ್ಲಾಂ ಬೋಧಕ ಅರೆಸ್ಟ್‌!

masthmagaa.com:

ಇಸ್ಲಾಂ ಬೋಧಕರೊಬ್ರು ದ್ವೇಷ ಭಾಷಣ ಮಾಡಿದ್ದಕ್ಕೆ ಮುಂಬೈನ ಘಾಟ್‌ಕೋಪರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಬಂಧಿಯಾಗಿದ್ದಾರೆ. ಗುಜರಾತ್‌ನಲ್ಲಿ ದಾಖಲಾಗಿದ್ದ ಕೇಸ್‌ ಸಂಬಂಧ ಮುಂಬೈಗೆ ಬಂದಿದ್ದ ಗುಜರಾತ್‌ ಪೋಲೀಸರು ಇವರನ್ನ ವಶಕ್ಕೆ ಪಡೆದಿದ್ದಾರೆ. ಇವರನ್ನ ಮುಫ್ತಿ ಸಲ್ಮಾನ್‌ ಅಜಾ಼ರಿ ಅಂತ ಗುರುತಿಸಲಾಗಿದೆ. ಇದೀಗ ಇವರ ರಿಲೀಸ್‌ಗಾಗಿ ಭಾರೀ ಸಂಖ್ಯೆಯಲ್ಲಿ ಜನರು ಮುಂಬೈ ಪೊಲೀಸ್‌ ಸ್ಟೇಷನ್‌ ಮುಂದೆ ಜಮಾಯಿಸಿದ್ದಾರೆ. ರಸ್ತೆಗಳನ್ನ ಬ್ಲಾಕ್‌ ಮಾಡಿ ಟ್ರಾಫಿಕ್‌ ಸಮಸ್ಯೆ ಉಂಟು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply