ಅಫ್ಘಾನ್‌ ಮಸೀದಿ ದಾಳಿ! ಹೊಣೆ ಹೊತ್ಕೊಂಡ ಐಸಿಸ್‌ ಉಗ್ರ ಸಂಘಟನೆ!

masthmagaa.com:

ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿರೋ ಮಸೀದಿ ಒಂದ್ರ ಮೇಲೆ ಸಶಸ್ತ್ರ ಗುಂಪೊಂದು ಗುಂಡಿನ ದಾಳಿ ನಡೆಸಿದ ಪರಿಣಾಮ ಶಿಯಾ ಮುಸ್ಲಿಂ ಸಮುದಾಯದ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ಈಗ ಈ ದಾಳಿಯನ್ನ ಖುದ್ದು ತಾವೇ ಮಾಡಿರೋದಾಗಿ ಜಾಗತಿಕ ಉಗ್ರಸಂಘಟನೆಯೊಂದು ( ISIS) ಹೇಳ್ಕೊಂಡಿದೆ. ಈ ಉಗ್ರದಾಳಿಗೆ ತಾಲಿಬಾನ್‌ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ.

-masthmagaa.com

Contact Us for Advertisement

Leave a Reply