ಟರ್ಕಿ ಅಧ್ಯಕ್ಷರನ್ನ ʻಸರ್ವಾಧಿಕಾರಿʼ ಎಂದ ಇಸ್ರೇಲ್‌ ವಿದೇಶಾಂಗ ಸಚಿವ!

masthmagaa.com:

ಗಾಜಾದಲ್ಲಿ ಇಸ್ರೇಲ್‌ ದಾಳಿ ಖಂಡಿಸಿ, ಇಸ್ರೇಲ್‌ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಟರ್ಕಿ ವಿರುದ್ದ ಇಸ್ರೇಲ್‌ ವಿದೇಶಾಂಗ ಸಚಿವ ಇಸ್ರೇಲ್‌ ಕಾಟ್ಜ್‌ ಗುಡುಗಿದ್ದಾರೆ. ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಅವ್ರನ್ನ ʻಸರ್ವಾಧಿಕಾರಿʼ ಅಂತ ಕರೆದು ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply