ಸಿರಿಯಾ ಮೇಲೆ ಇಸ್ರೇಲ್‌ ದಾಳಿ, ರಫಾ ನಗರ ಆಕ್ರಮಿಸೋಕೆ ಪ್ಲಾನ್!

masthmagaa.com:

ಇಸ್ರೇಲ್‌ ಹಮಾಸ್‌ ಯುದ್ಧದಲ್ಲಿ ಸಿರಿಯಾ ರಾಜಧಾನಿ ಡಮಾಸ್ಕಸ್‌ ಮೇಲೆ ಇಸ್ರೇಲ್‌ ಭಾರಿ ಏರ್‌ಸ್ಟ್ರೈಕ್‌ ನಡೆಸಿದೆ. ಸಿರಿಯಾದ ಡಿಫೆನ್ಸ್‌ ಸಿಸ್ಟಮ್‌ಗಳು ಇಸ್ರೇಲ್‌ನಿಂದ ಬಂದ ಹಲವು ಮಿಸೈಲ್‌ಗಳನ್ನ ಹೊಡೆದುರುಳಿಸಿವೆ. ಇನ್ನು ಅತ್ತ ಗಾಜಾ ಸ್ಟ್ರಿಪ್‌ನ ರಫಾ ನಗರವನ್ನ ಕೂಡಲೇ ಖಾಲಿ ಮಾಡಿ ಅಂತ ಇಸ್ರೇಲ್‌ ಅಲ್ಲಿನ ಜನರಿಗೆ ವಾರ್ನಿಂಗ್‌ ನೀಡಿದೆ. ರಫಾ ನಗರದಲ್ಲಿ ಗ್ರೌಂಡ್‌ ಇನ್ವೇ಼ಷನ್‌ ಮಾಡೋಕೆ, ಕಂಪ್ಲೀಟಾಗಿ ಆಕ್ರಮಣ ಮಾಡ್ಕೊಳ್ಳೋಕೆ ಇಸ್ರೇಲ್‌ ಪ್ಲಾನ್‌ ಮಾಡಿದೆ.

-masthmagaa.com

Contact Us for Advertisement

Leave a Reply