ಚಂದ್ರನ ಮೇಲ್ಮೈನಲ್ಲಿ ಚಂದ್ರಯಾನ್‌- 3ನ ಉಪಕರಣಗಳ ಚಿತ್ರ ರಿಲೀಸ್‌!

masthmagaa.com:

ಇಸ್ರೋ ಚಂದ್ರಯಾನ್‌- 3ನ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ನ ತಮ್ಮ ಕೆಲಸಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ವು. ಇದೀಗ ಈ ಉಪಕರಣಗಳು ಚಂದ್ರನ ಮೇಲ್ಮೈನಲ್ಲಿ ವಿಶ್ರಾಂತಿ ಪಡೆಯುತ್ತಿರೊ ಅದ್ಭುತವಾದ ಹೈ-ರೆಸಲ್ಯೂಷನ್‌ ಚಿತ್ರಗಳನ್ನ ಇಸ್ರೋ ರಿಲೀಸ್‌ ಮಾಡಿದೆ. ಮಾರ್ಚ್‌ 15ರಂದು ಈ ಚಿತ್ರಗಳನ್ನ ಕ್ಯಾಪ್ಚರ್‌ ಮಾಡಲಾಗಿದ್ದು ಈಗ ಇವುಗಳನ್ನ ಇಸ್ರೋ ರಿಲೀಸ್ ಮಾಡದೆ. ಸುಮಾರು 65 ಕಿಲೋ ಮೀಟರ್‌ಗಳಷ್ಟು ಎತ್ತರದಿಂದ ಈ ಚಿತ್ರಗಳನ್ನ ಸೆರೆಹಿಡಿಯಲಾಗಿದ್ದು, ಈ ಹಿಂದೆ ಸಿಕ್ಕಿದ್ದ ಚಿತ್ರಗಳಿಗಿಂತ ಈ ಚಿತ್ರಗಳು ಹೆಚ್ಚಿನ ಡೀಟೇಲಾಗಿವೆ.. ಕ್ಲಿಯರ್ರಾಗಿವೆ..

-masthmagaa.com

Contact Us for Advertisement

Leave a Reply