ವರ್ಲ್ಡ್‌ ಚಾಂಪಿಯನ್‌ಷಿಪ್‌: 10 ಮೀಟರ್‌ ಏರ್‌ ರೈಫಲ್‌ನಲ್ಲಿ ಭಾರತಕ್ಕೆ ಚಿನ್ನ

masthmagaa.com:

ISSF ವರ್ಲ್ಡ್‌ ಚಾಂಪಿಯನ್ಸ್‌ನಲ್ಲಿ 10 ಮೀಟರ್‌ ಏರ್‌ ರೈಫಲ್‌ನಲ್ಲಿ ಭಾರತದ 18 ವರ್ಷದ ರುದ್ರಾಂಕ್ಷ್‌ ಬಾಳಸಾಹೇಬ್‌ ಪಾಟೀಲ್‌ ಚಿನ್ನದ ಪದಕ ಗೆದ್ದಿದ್ದಾರೆ. ಈಜಿಪ್ಟ್‌ನ ಕೈರೋದಲ್ಲಿ ನಡೆಯುತ್ತಿರುವ World Championshipsನಲ್ಲಿ ಪಾಟೀಲ್ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ 2024ರ ಪ್ಯಾರಿಸ್‌ ಒಲಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಪ್ಯಾರಿಸ್‌ ಒಲಿಪಿಂಕ್ಸ್‌ಗೆ ಅರ್ಹತೆ ಪಡೆದ 2ನೇ ಶೂಟರ್‌ ಆಗಿದ್ದಾರೆ. ಈ ಮೊದಲು ಶೂಟರ್‌ ಭೌನಿಶ್‌ ಮೆಂಡಿರಟ್ಟ ಅರ್ಹತೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply