ಜಮ್ಮು-ಕಾಶ್ಮೀರ: ʻಐ ಲವ್‌ ಪಾಕಿಸ್ತಾನ್‌ʼ ಅಂತ ಬರೆದಿದ್ದ ಬಲೂನ್‌ ಪತ್ತೆ

masthmagaa.com:

ʻಐ ಲವ್‌ ಪಾಕಿಸ್ತಾನ್‌ʼ ಅಂತ ಬರೆದಿದ್ದ ವಿಮಾನ ಆಕಾರದ ಬಲೂನ್‌ನ್ನ ಜಮ್ಮು- ಕಾಶ್ಮೀರದಲ್ಲಿ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಕಥುವಾದ ಅಂತರಾಷ್ಟ್ರೀಯ ಗಡಿಯಲ್ಲಿ ಹಳದಿ ಬಣ್ಣದ ಬಲೂನ್‌ ಮೇಲೆ ಉರ್ದು ಮತ್ತು ಇಂಗ್ಲಿಷ್‌ನಲ್ಲಿ ʻಐ ಲವ್‌ ಪಾಕಿಸ್ತಾನ್‌ʼ ಅಂತ ಬರೆಯಲಾಗಿದೆ. ನಂತರ ಪೋಲಿಸರು ಈ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply