ಜನವರಿ 23: ಇಂದಿನ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಸೂಚ್ಯಂಕ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಏಷ್ಯನ್‌ ಮಾರ್ಕೆಟ್‌ಗಳ ಪತನದ ಬೆನ್ನಲ್ಲೇ ಭಾರತದ ಮಾರ್ಕೆಟ್‌ ಕೂಡ ಷೇಕಾಗಿದೆ. ಭಾರೀ ಕುಸಿತ ಕಂಡಿದೆ. ಬ್ಯಾಂಕಿಂಗ್, ಮಿಡ್‌ಕ್ಯಾಪ್, ಸರ್ಕಾರಿ ಕಂಪನಿಗಳ ಷೇರುಗಳಲ್ಲಿ ಪ್ರಾಫಿಟ್‌ ಬುಕಿಂಗ್‌ನಿಂದ ಮಾರ್ಕೆಟ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಸಂವೇದಿ ಸೂಚ್ಯಂಕ 1,053 ಅಂಕಗಳ ಇಳಿಕೆ ಕಂಡು 70,370 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ ಕೂಡ 330 ಅಂಕ ಇಳಿಕೆ ಕಂಡು 21,241 ಆಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 09 ಪೈಸೆ ಇಳಿಕೆ ಕಂಡು 83.16 ಆಗಿದೆ. (83 ರೂಪಾಯಿ 16 ಪೈಸೆ).

-masthmagaa.com

Contact Us for Advertisement

Leave a Reply