ಬೈಡನ್‌ “xenophobic” ಹೇಳಿಕೆ: ಪ್ರತಿಕ್ರಿಯೆ ನೀಡಿದ ಜಪಾನ್‌ ಸರ್ಕಾರ!

masthmagaa.com:

ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಜಪಾನ್‌, ರಷ್ಯಾ, ಭಾರತ ಚೀನಾಗಳನ್ನ “xenophobic” ಅಂದ್ರೆ ಬೇರೆಯವ್ರನ್ನ ದ್ವೇಷಿಸುತ್ವೆ ಅಂತ ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಹೇಳಿದ್ರು. ಇದೀಗ ಈ ಮಾತಿಗೆ ರಿಯಾಕ್ಟ್‌ ಮಾಡಿರೊ ಜಪಾನ್‌, “ನಮ್ಮ ಪಾಲಿಸಿಗಳ ಬಗ್ಗೆ ಸರಿಯಾಗಿ ತಿಳ್ಕೊಳ್ಳದೆ ಇಂತಹ ಕಾಮೆಂಟ್‌ಗಳನ್ನ ಮಾಡೊದು ದುರ್ದೈವʼ ಅಂತೇಳಿದೆ.

-masthmagaa.com

Contact Us for Advertisement

Leave a Reply