ICC ನಿಯಮ ಉಲ್ಲಂಘಿಸಿದ ಟೀಮ್‌ ಇಂಡಿಯಾ ವೇಗಿ: ಪಂದ್ಯದ 50% ದಂಡ!

masthmagaa.com:

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಐಸಿಸಿಯ ಲೆವೆಲ್-1‌ ನಿಯಮ ಉಲ್ಲಂಘಿಸಿದ್ದಕ್ಕಾಗಿ ಟೀಮ್‌ ಇಂಡಿಯಾ ವೇಗಿ ಜಸ್ಪ್ರೀತ್‌ ಬೂಮ್ರಾಗೆ ಪಂದ್ಯದ 50% ರಷ್ಟು ದಂಡ ವಿಧಿಸಲಾಗಿದೆ. ಟೆಸ್ಟ್‌ ವೇಳೆ ಬೂಮ್ರಾ, ಇಂಗ್ಲೆಂಡ್ ಬ್ಯಾಟರ್ ಓಲಿ ಪೋಪ್ ರನ್​ಗಾಗಿ ಓಡುವಾಗ ಅವ್ರ ದಾರಿಗೆ ಅಡ್ಡ ಬಂದಿದ್ರು. ಇದೀಗ ಈ ಅನುಚಿತ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆಯಾಗಿದೆ ಅಂತ ICC ಬೂಮ್ರಾಗೆ ದಂಡ ವಿಧಿಸಿದೆ.

-masthmagaa.com

Contact Us for Advertisement

Leave a Reply