ಅರ್ಜೆಂಟೀನಾ ಅಧ್ಯಕ್ಷನಾಗಿ ಹಾವಿಯರ್‌ ಮಿಲೀ ಪ್ರಮಾಣ ವಚನ ಸ್ವೀಕಾರ! ಭಾಷಣದಲ್ಲಿ ಹೇಳಿದ್ದೇನು?

masthmagaa.com:

ಅರ್ಜೆಂಟೀನಾದ ನೂತನ ಅಧ್ಯಕ್ಷನಾಗಿ ಸೆಲೆಕ್ಟಾದ ಹಾವಿಯರ್‌ ಮಿಲೀ ಅವ್ರು ಡಿಸೆಂಬರ್‌ 11 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ವೇಳೆ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಅರ್ಜೆಂಟೀನಾ ಆರ್ಥಿಕತೆ ಬಿಕ್ಕಟ್ಟನ್ನ ಸರಿಮಾಡೋ ಬಗ್ಗೆ ಮಾತನಾಡಿದ್ದಾರೆ. ಅವ್ರು, ʻಕಠಿಣ ಪಾಲಿಸಿಗಳನ್ನ ಕೈಗೊಳ್ದೇ ಅರ್ಜೆಂಟೀನಾದ ಆರ್ಥಿಕತೆಯನ್ನ ಫಿಕ್ಸ್‌ ಮಾಡೋಕೆ ಬೇರೆ ದಾರಿನೇ ಇಲ್ಲ. ಕಳೆದ ಸರ್ಕಾರ ಅಧಿಕ ಹಣದುಬ್ಬರಕ್ಕೆ ದಾರಿ ಮಾಡ್ಕೊಟ್ಟು ಹೋಗಿದೆ. ಇದ್ರಿಂದ ಮುಂದಾಗುವಂತಹ ದುರಂತವನ್ನ ತಡೆಯೋಕೆ ಎಲ್ಲಾ ರೀತಿಯಿಂದಲೂ ಪ್ರಯತ್ನ ಪಡ್ತೀವಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply