ಮ್ಯುಸಿಕ್‌ ವಿಡಿಯೋ ರಿಲೀಸ್‌ ಮಾಡಿದ ಜಾರ್ಖಂಡ್‌ನ ಕಾಂಗ್ರೆಸ್‌ ಶಾಸಕಿ!

masthmagaa.com:

ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್‌ನ ಕಾಂಗ್ರೆಸ್‌ ಶಾಸಕಿ ಅಂಬಾ ಪ್ರಸಾದ್‌ ಅವ್ರನ್ನ ಏಪ್ರಿಲ್‌ 08ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ರು. ಆದ್ರೆ ವಿಚಾರಣೆ ನಡೆಸಿದ ಕೆಲವೇ ಗಂಟೆಗಳಲ್ಲಿ ಇದೀಗ ಶಾಸಕಿ ಅಂಬಾ ಪ್ರಸಾದ್‌ ಅವ್ರು ತಮ್ಮ ಡೆಬ್ಯು ಮ್ಯುಸಿಕ್‌ ವಿಡಿಯೋ ರಿಲೀಸ್‌ ಮಾಡಿದ್ದಾರೆ. ಇದ್ರಲ್ಲಿ ಇವ್ರೇ ಖುದ್ದು ಹಾಡು ಹೇಳ್ಕೊಂಡು ಡಾನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply