ವಾಲೆಂಟೈನ್ಸ್‌ ಡೇ ಗೆ ರಿವೀಲ್‌ ಆದ ಬೈಡನ್‌ ದಂಪತಿಗಳ ಲವ್‌ ಕಹಾನಿ!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡನ್‌‌ ದಂಪತಿಯ ಪ್ರೇಮ ಕಹಾನಿ ಬಗೆಗಿನ ವಿಡಿಯೋವೊಂದು ಸೊಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗ್ತಿದೆ. ಫೆಬ್ರುವರಿ 14ರ ಪ್ರೇಮಿಗಳ ದಿನದಂದು ಇನ್ಸ್ಟಾಗ್ರಾಮ್‌ನ ‘Meet Cutes NYC’ ಮೂಲಕ‌ ಜೋ ಬೈಡನ್ ಮತ್ತು ಜಿಲ್‌ ಬೈಡನ್ ಕುರಿತಾದ ಈ ಲವ್‌ ಸ್ಟೋರಿಯ ವಿಡಿಯೋ ಹರಿಬಿಡಲಾಗಿತ್ತು. ಇದ್ರಲ್ಲಿ ಜಿಲ್‌ ಬೈಡೆನ್‌ ತಮ್ಮ ಹಳೇ ದಿನಗಳನ್ನ ನೆನೆಸಿಕೊಂಡಿದ್ದಾರೆ. ʻಜಿಲ್‌ ಬೈಡೆನ್‌ರನ್ನ ನೀವು ನನ್ನನ್ನ ಮದುವೆ ಆಗಿ ಅಂತ ಐದು ಸಲ ಮನವಿ ಮಾಡಿದ್ದೆʼ ಅಂತ ಜೋ ಬೈಡೆನ್ ಹೇಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply