ಪನಾಮಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಜೊಸ್‌!

masthmagaa.com:

ಪನಾಮಾ ರಾಷ್ಟ್ರದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೊಸ್‌ ರೌಲ್‌ ಮುಲಿನೊ ಜಯಗಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಪನಾಮಾದ ನಿರ್ಗಮಿತ ಅಧ್ಯಕ್ಷ ರಿಕಾರ್ಡೊ ಮಾರ್ಟಿನೆಲ್ಲಿ 10 ವರ್ಷ ಜೈಲುವಾಸ ಅನುಭವಿಸ್ತಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಎಲೆಕ್ಷನ್‌ನಲ್ಲಿ ಜೊಸ್‌, ಶೇಕಡಾ 35ರಷ್ಟು ಮತ ಪಡೆದು ಪನಾಮದ ಮುಂದಿನ ಅಧ್ಯಕ್ಷರಾಗಿ ಜಯಗಳಿಸಿದ್ದಾರೆ. ಅಂದ್ಹಾಗೆ ಇವರಿಗೆ ಈ ಹಿಂದೆ ಪನಾಮಾದ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಇದೆ

-masthmagaa.com

Contact Us for Advertisement

Leave a Reply