ಜುಲೈ 06: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 13 ರೂಪಾಯಿ ಜಾಸ್ತಿಯಾಗಿ ₹58,644 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಜಾಸ್ತಿಯಾಗಿ ₹53,720 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,116 ರೂಪಾಯಿ ಜಾಸ್ತಿಯಾಗಿ ₹70,815 ಆಗಿದೆ.

-masthmagaa.com

Contact Us for Advertisement

Leave a Reply