ಜುಲೈ 07: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 58 ರೂಪಾಯಿ ಕಡಿಮೆಯಾಗಿ ₹58,586 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಕಡಿಮೆಯಾಗಿ ₹53,660 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,065 ರೂಪಾಯಿ ಕಡಿಮೆಯಾಗಿ ₹69,750 ಆಗಿದೆ.

-masthmagaa.com

Contact Us for Advertisement

Leave a Reply