masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂಪಾಯಿ ಜಾಸ್ತಿಯಾಗಿ ₹58,866 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂಪಾಯಿ ಜಾಸ್ತಿಯಾಗಿ ₹53,920 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 197 ರೂಪಾಯಿ ಜಾಸ್ತಿಯಾಗಿ ₹70,828 ಆಗಿದೆ.
-masthmagaa.com
Contact Us for Advertisement