JULY-11: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 87 ಅಂಕ ಇಳಿಕೆ ಕಂಡು 54,395 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 5 ಅಂಕ ಇಳಿಕೆ ಕಂಡು 16,216 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 20 ಪೈಸೆ ಕಡಿಮೆಯಾಗಿ 79.46 ಆಗಿದೆ (79 ರುಪಾಯಿ 46 ಪೈಸೆ ).

-masthmagaa.com

Contact Us for Advertisement

Leave a Reply