ಜುಲೈ 12: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 509 ಅಂಕ ಇಳಿಕೆ ಕಂಡು 53,887 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 158 ಅಂಕ ಇಳಿಕೆ ಕಂಡು 16,058 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 15 ಪೈಸೆ ಕಡಿಮೆಯಾಗಿ 79.60 ಆಗಿದೆ (79 ರುಪಾಯಿ 60 ಪೈಸೆ ).

-masthmagaa.com

Contact Us for Advertisement

Leave a Reply