ಜುಲೈ 13: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 372 ಅಂಕ ಇಳಿಕೆ ಕಂಡು 53,514 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 92 ಅಂಕ ಇಳಿಕೆ ಕಂಡು 15,967 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಕಡಿಮೆಯಾಗಿ 79.62 ಆಗಿದೆ (79 ರುಪಾಯಿ 62 ಪೈಸೆ ).

-masthmagaa.com

Contact Us for Advertisement

Leave a Reply