ಜುಲೈ 14- ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 98 ಅಂಕ ಇಳಿಕೆ ಕಂಡು 53,416 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 28 ಅಂಕ ಇಳಿಕೆ ಕಂಡು 15,939 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 7 ಪೈಸೆ ಕಡಿಮೆಯಾಗಿ 79.88 ಆಗಿದೆ (79 ರುಪಾಯಿ 88 ಪೈಸೆ ).

-masthmagaa.com

Contact Us for Advertisement

Leave a Reply