ಜುಲೈ 15: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 345 ಅಂಕ ಏರಿಕೆ ಕಂಡು 53,761 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 111 ಅಂಕ ಏರಿಕೆ ಕಂಡು 16,049 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 8 ಪೈಸೆ ಏರಿಕೆಯಾಗಿ 79.91 ಆಗಿದೆ (79 ರುಪಾಯಿ 91 ಪೈಸೆ ).

-masthmagaa.com

Contact Us for Advertisement

Leave a Reply