ಜುಲೈ 18: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 760 ಅಂಕ ಏರಿಕೆ ಕಂಡು 54,521 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 229 ಅಂಕ ಏರಿಕೆ ಕಂಡು 16,279 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 15 ಪೈಸೆ ಕುಸಿತಗೊಂಡು 79.97 ಆಗಿದೆ (79 ರುಪಾಯಿ 97 ಪೈಸೆ ).

-masthmagaa.com

Contact Us for Advertisement

Leave a Reply