ಜುಲೈ 19: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 246 ಅಂಕ ಏರಿಕೆ ಕಂಡು 54,768 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 62 ಅಂಕ ಏರಿಕೆ ಕಂಡು 16,340 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 2 ಪೈಸೆ ಏರಿಕೆ ಕಂಡು 79.96 ಆಗಿದೆ (79 ರುಪಾಯಿ 96 ಪೈಸೆ ).

-masthmagaa.com

Contact Us for Advertisement

Leave a Reply