masthmagaa.com:
ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರುಪಾಯಿ ಏರಿಕೆಯಾಗಿ ₹50,670 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂಪಾಯಿ ಏರಿಕೆಯಾಗಿ ₹46,420 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 51 ರೂಪಾಯಿ ಇಳಿಕೆಯಾಗಿ ₹55,563 ಆಗಿದೆ.
-masthmagaa.com
Contact Us for Advertisement