masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 707 ರೂಪಾಯಿ ಕಡಿಮೆಯಾಗಿ ₹59,601 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 640 ರೂಪಾಯಿ ಕಡಿಮೆಯಾಗಿ ₹54,600 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 896 ರೂಪಾಯಿ ಕಡಿಮೆಯಾಗಿ ₹71,462 ಆಗಿದೆ.
-masthmagaa.com
Contact Us for Advertisement